ಒಂದು ನೆನಪು






ಮಂಜು ಬೀಳುವ ಈ ಮುಂಜಾವಿನಲಿ,

ನೀ ಯಾಕೆ ನೆನಪಾದೆಯೋ ಮನದಲಿ.

ನಿನ್ನೊಂದಿಗೆ ಕಳೆದಂತಹ ಆ ಕ್ಷಣಗಳು,

ಮತ್ತೆ-ಮತ್ತೆ ನೆನಪಾಗಿದೆ ಆ ದಿನಗಳು.

ನಿನ್ನ ಬಗ್ಗೆ ಎಷ್ಟೇ ಗೀಚಿದರೂ ಕವನ,

ನೀನೊಂದು ಮುಗಿಯದ ಕಥನ.

ನಿನ್ನ ನಗುವೇ ನನಗೆ ರಸದೌತಣ,

ನೀ ನಗುತ್ತಲೇ ಇರು ಪ್ರತಿದಿನ.




     






- ಹರ್ಷಿತ್ ಎಂ, 

        ಚೆಂಬು


Comments

Popular posts from this blog

THE LONGING…

One-sided!

Winter Inside!