Posts

Showing posts from 2023

Heartless Me…

Image
You said nothing… Even your eyes were unwilling to speak. A layer of water was shielding me From looking into the depth of your eyes. The uneven breathing, The trembling lips, I could see them all… The tightened grip of your hand could be felt turning numb.   I had failed you… You tried to grow roses in the desert; You tried to fill the empty can with nectar; You tried to warm my heart But I dried up the warmth of your heart And turned it into ice cold; Yet it is as pure as ever But sharp like a diamond. I failed you…   It is not easy to let go The hands that reached out to me; It is not easy to turn my back to Someone who paved my path; It is not easy to just walk away… But I have to walk away To liberate you, To liberate myself.   As I slowly walk away, You are standing there like a stone. I dare not to have a last glance For the fear of not letting you go, To tie and pull you along with me And turn you into a mons

UNFORGETTABLE MELODY…

Image
   In the night filled with stars I could only see the darkness… You were beside me; The aroma of your cologne filled the air The silence of the night broken Only by our breathing… As your hands hold mine, I could feel the warmth… I could no longer hold in the bottled-up emotions. I broke and cried like a baby; You said nothing; You silently reached out And held me in your arms… I don’t know how long I sobbed Just lying my face against your chest… The rhythm of the heartbeat Spoke more than words could ever… All the worries forgotten, I just continue to stay there Wishing the moment to never end… Till today the sound resonates in my ears As if the melody of a sweet song…   -Panchami Kabbinahitlu

Let It Be...

Image
 Don't let it go; The dark crumpled memories, That you hid in the deepest burrow of your mind. Don't let it fade; The scar of deep stabs that never healed. Don't let it stop; The deafening echoes that never left the chambers of your soul. Don't let it sink; The deadweight sack of thoughts into the sea of debris.     Let the mind remind...     Let the wound bleed...     Let the pain be felt...     Let the soul fight... So that, One day, when everything is over, Your victory doesn't become a trivia But a real triumph. So that, You have the reason to celebrate...                     - Panchami Kabbinahitlu

Trapped

Image
They are all trapped inside themselves,  where  there are no doors to escape, there are no windows for light there are no paths that are straight! They wander around the wall of their insides; feeling like a Pandora Box Full of sadness, badluck!! All are hurt and are in pain And all of them have their own reasoons; Getting what they don't want  or not getting what they want... WANTS?! Are insides made of these 'wants'? Desires of happiness, success, fame, money? No space for life?? They are trapped inside themselves and thrive to survive each day... Surviving through each day is becoming life, Finally, some of them realised this, Soon the found this light of life in the heart; Walls collapsed, They are not trapped anymore, They are outside now Growing and glowing every second! Still, other souls are yet to find the hope that can light the path to life outside... No one can help, but themselves for those who are still trapped!! - Pallavi Kabbinahithlu

Homeless

Image
He waits for her all day, Just like every day... Sitting on the seashore, Letting the breeze kiss him, Counting every second that passes, Looking at the sun, crawling down to the west, He wishes if time could pass a little faster, So that he can see her! Waiting quietly is one hell of a thing! Hours pass; Stars shine above the sky, The crescent moon moves faster than usual, She never appears! She is the only comfort left in his life; She is the HOME he always wanted, The home that he never had before! She is the flower in his deserted heart, The warmth that melts his frozen tears, She is his reason to LIVE ON... But this evening she doesn't come?! He keeps on waiting, With love, care, and secrets in his heart, Which he wants to share with ONLY her, She simply doesn't show up! He keeps waiting, Alone at the seashore, Feeling cold, Wandering through darkness, Feeling lonely! The sun rises, light spreads all around, Except for him! Tears roll down his cheeks, He stands up and walk

Routine!

Image
She smiled while peeking outside the closed window Of her closed room… Then she sighed; Thought to herself, this should be enough To show the world That she is fine by herself. She took a deep breath And opened the window, AND THEN SHE SMILED Only LAUGHED rolling over! Everyone saw her HAPPY; Show was over As usual,  she closed the window; NOW, She looks lifeless Crying her eyes out, she lay on the bed and went to sleep. Next day morning, She smiled again!! When she opened the window that day, She danced-hoped-sung with everyone; EVERYONE saw her HAPPY Then she closed her window, And turned off the lights, Laying down on the bed, Resting her head on the wet pillow Neither crying nor sleeping… Her eyes wandered through the darkness, Where no one can see her, And she can’t find anyone!! -Pallavi Kabbinahithlu    

ಬೆಳೆಯುತಿದ್ದೇವೆ ಎಂದರೆ ಅಳಿಯುತ್ತಿರುವುದಲ್ಲವೇ?!

Image
ಮಾನವನಿಗೆ ಬದುಕಿನ ಪಾಠ ಹೇಳಿಕೊಡುವುದರಲ್ಲಿ ಪ್ರಕೃತಿಯ ಸರಿಸಮಾನರು ಯಾರೂ ಇಲ್ಲ. ಚಳಿಗಾಲದಲ್ಲಿ ಹೊಸ ಚಿಗುರಿನ ಹುಟ್ಟಿಗೆ ಅವಕಾಶ ನೀಡಬೇಕೆಂದು ಹಳೆ ಎಲೆಗಳಲ್ಲಾ ಉದುರುತ್ತವೆ. ಮರ ಬದಲಾಗಲಿಲ್ಲ ಎಂದುಕೊಂಡರೂ ಎಲೆಗಳೆಲ್ಲಾ ಬದಲಾಗುತ್ತವೆ; ಎಲೆಗಳು ಹೀರುವ ಬಿಸಿಲು, ಗಾಳಿಯೂ ಬದಲಾಗುತ್ತದೆ. ಆಗ ನೆರಳೂ ಹೊಸತು, ಅದರ ತಂಪೂ ಹೊಸತು. ಒಂದಿಷ್ಟನ್ನು ಕಳೆದುಕೊಂಡು, ಮತ್ತೊಂದಿಷ್ಟನ್ನು ಪಡೆದುಕೊಂಡು ಬದಲಾಗುವುದೇ ಬದುಕಲ್ಲವೇನು? ಬದಲಾವಣೆ ಬಾಳುತಿದ್ದೇವೆ ಎನ್ನುವುದರ ಸಂಕೇತ. ಉಸಿರೆಳೆದಷ್ಟು ಬಾರಿ ಮನುಜ ಬದಲಾಗಿದ್ದಾನೆ ಎನ್ನುವ ವಿಷಯ ಅದೆಷ್ಟು ಸಹಜ ಸತ್ಯವೇ ಆದರೂ ಅಚ್ಚರಿಯುಂಟು ಮಾಡದಿರದು. ಒಂದೊಂದು ಕ್ಷಣ ಕೈ ಜಾರಿದಂತೆ 'ನಾನಿರುವುದೇ ಹೀಗೆ' ಎನ್ನುವುದರಲ್ಲಿನ  'ಹೀಗೆ'ಯ ವ್ಯಾಖ್ಯಾನ ಬದಲಾಗುತ್ತದೆ. ಇದೇ ಬೆಳವಣಿಗೆ ಅಲ್ವೇ?! 'ಕಲಿಯುವ ಮನಸಿದ್ದರೆ ನಿಮಗೆ ಕಲಿಸುವುದು ಕಲ್ಲಿನ ಗೊಂಬೆ '. ಇದು ಒಂದೆರಡು ವರ್ಷಗಳ ಹಿಂದೆ ಹಿರಿಯರೊಬ್ಬರು ಹೇಳಿದ ಮಾತು. ಇದು ನನ್ನ ಮೇಲೆ ಬೀರಿದ ಪ್ರಭಾವ ಅಗಾಧ. ಇದು ನನ್ನಿಂದ ಅಸಾಧ್ಯ ಎಂಬ ಭಾವ ಕಾಡಿದಾಗಲೆಲ್ಲಾ ಈ ಕಿವಿಮಾತು ಕೈ ಹಿಡಿದು ನಡೆಸಿದ್ದದ್ದುಂಟು. ಹೀಗೆ ಮುಂದೆ ನಡೆದದ್ದರಿಂದ ನಾನೇ ಅಚ್ಚರಿಪಡುವಂತೆ ಬೆಳೆದದ್ದುಂಟು! ಇಂತಹ ಬೆಳೆವು ಅದೆಷ್ಟು ಸಂತಸಕ್ಕೆ ಕಾರಣವಾದರೂ ಅದರಲ್ಲಿ ನಾನಂದುಕೊಂಡ 'ನನ್ನತನ' ಚೂರು ಚೂರೇ ಅಳಿಯುವ ನೋವು ಕೆಣಕದೆ ಉಳಿಯುವುದಿಲ್ಲ. ಈ ಅಸ್ತಿ

ಭಾಷೆಗೂ ಬಣ್ಣ ಉಂಟಂತೆ!!

Image
  ಭಾರತೀಯರು ವರ್ಣಪ್ರಿಯರು. ಭಾವನೆಗಳು, ಸಂಸ್ಕೃತಿಗಳು, ಹಬ್ಬಗಳು ಎಲ್ಲದಕ್ಕೂ ಬಣ್ಣಗಳು ರಾಯಭಾರಿ! ಭಾಷೆಯ ಸೊಗಡನ್ನು ಬಿಂಬಿಸುವ ಬಣ್ಣವೂ ಇರಬಹುದೇನೋ ಎಂಬ ಕುತೂಹಲ ನನಗೆ. ಭಾಷೆಯ ಬಣ್ಣ ಎಂದಾಕ್ಷಣ ಥಟ್ಟನೆ ಹೊಳೆದದ್ದು ಕನ್ನಡ ಭುವನೇಶ್ವರಿಯ ಅರಶಿಣ-ಕುಂಕುಮದ ಪವಿತ್ರ ವರ್ಣ. ಆದರೆ  ಸಂಸ್ಕೃತಿ ಮತ್ತು ಭಾಷೆ ಮರಕ್ಕೆ ಹಬ್ಬಿದ ಬಳ್ಳಿಯ ಹಾಗೆಯೇ ಅಲ್ಲವೇನು? ವೃಕ್ಷದ ಬೇರು ಆಳಕ್ಕಿಳಿದಷ್ಟು ಬಳ್ಳಿಯ ಬದುಕು ಅಷ್ಟರ ಮಟ್ಟಿಗೆ  ಹೆಚ್ಚು ಸುರಕ್ಷಿತ. ಸಂಸ್ಕೃತಿಯ ತರುವಿಗೆ ಸುತ್ತಿಕೊಂಡ ನಮ್ಮ ಮಾತೃಭಾಷೆಯೆಂಬ ಲತೆಯು ಎಲ್ಲ ರಂಗಿನ ಹೂಗಳನ್ನು ಅರಳಿಸುತ್ತದೆಯಾದರೂ ಲತೆಯ ಇರುವನ್ನು ಬೇರೆ ಬಣ್ಣಗಳೂ ಎತ್ತಿ ಹಿಡಿಯಬಹುದಲ್ಲಾ, ಅವು ಯಾವುದಿರಬಹುದೆಂಬ ಹುಚ್ಚು ಯೋಚನೆಯೊಂದು ನನ್ನಲ್ಲಿ ಹುಟ್ಟಿಕೊಂಡಿತು. ಆ ಹೊತ್ತಿಗೆ ಕಾಡಿದ ಕನ್ನಡದ ಬಣ್ಣವು ‘ಕ್ಲಾಸಿಕ್’ ಕಪ್ಪು-ಬಿಳುಪು! ಎಲ್ಲಾ ರಂಗುಗಳು ಹದವಾಗಿ ಬೆರೆತ ಬಿಳುಪು, ಬಣ್ಣಗಳ ಅಸ್ತಿತ್ವಕ್ಕೆ ಸಡ್ಡು ಹೊಡೆಯುವ ಕಪ್ಪು(Black is the absence of colour).  ಅರೇ ಇದೇನಿದು? ಕನ್ನಡದ ಬಣ್ಣ ಎನ್ನುತ್ತಾ ಬಿಳುಪನ್ನು ಒಪ್ಪಿಕೊಳ್ಳಬಹುದೇನೋ, ಆದರೆ ಕಪ್ಪುಎನ್ನುತ್ತಾಳಲ್ಲಾ ಎಂದು ಮೂಗು ಮುರಿಯಬೇಡಿಪ್ಪಾ... ಎಷ್ಟೆಷ್ಟೋ ಹೊತ್ತು ಕುಳಿತು ತಲೆ ಕೆರೆದ ಮೇಲಷ್ಟೆ ನಾನು ಹೀಗಂದದ್ದು! ಕನ್ನಡದ ಬಣ್ಣವು ಅಸ್ತಿತ್ವದ  "ಇರುವಿಕೆ ಹಾಗೂ ಇಲ್ಲದಿರುವಿಕೆ"ಯ ನಡುವಿನ ವಿರೋಧಾಭಾಸವನ್ನು ಪ್ರತಿನಿಧಿಸದಿದ್ದರೆ ಹ

ಬಿಳಿ ಬದುಕು...

Image
   https://youtu.be/_K0NqvceTKk "EN LEFKO" (=In White)  Artist: Natassa Bofiliou (Νατάσσα Μποφίλιου)  ಈ ಹಾಡು ಅದೇಕೋ ಮನ ಮುಟ್ಟಿತು ... ಕನ್ನಡಕ್ಕೆ ಸಾಧ್ಯವಾದರೆ ಭಾವಾನುವಾದ ಮಾಡಬೇಕೆಂದುಕೊಂಡೆ... ಅದರ ಫಲಶ್ರುತಿ ಈ ಕೆಳಗಿನ ಪ್ರಯತ್ನ... (ಇಲ್ಲಿ "ಬಿಳಿ" ಯನ್ನು ಶೂನ್ಯ, ಬಣ್ಣ ರಹಿತ, ವ್ಯರ್ಥ ಎಂಬರ್ಥದಲ್ಲಿ ಉಪಯೋಗಿಸಿಕೊಳ್ಳಲಾಗಿದೆ) *ಬಿಳಿ  ಬದುಕು...* ಓ, ನನ್ನ ಬಿಳಿ ಬದುಕಿನ ಬಿಳಿಯ ಹಣೆಯ ಬರಹವೇ, ಕತ್ತಲ ನೆರಳಿನ ಮರೆಯಲ್ಲಿ ಅಡಗುವುದೇಕೆ ನೀನು? ನಿನ್ನ ಕಂಡ ಕ್ಷಣ ಬದುಕು ಪರದೆಯಂತೆ ಕಣ್ಮುಂದೆ ಸುಳಿದು ನನ್ನ ಬಿಂಬವೇ ನಿನ್ನ ಬಿಳಿಯ ರಂಗೆಂದುಕೊಳ್ಳುತ್ತೇನೆ! ಅವಿತುಕೊಳ್ಳದಿರು ಎನ್ನುವ ಧೈರ್ಯವಿದ್ದರೆ,  ಬೇಯಿಸುತ್ತಿರಲಿಲ್ಲ ಅಂತರಂಗವನ್ನು ಅಸಹಾಯಕತೆಯ ತಾಪ... ಈ ಮರುಳಿನ ನೆರಳು ಬಿಳಿ; 'ಸುಳ್ಳು' ಅದರ ಅಸ್ತಿತ್ವ! ಗಡಿಯಾರದ ಮುಳ್ಳು ಸಹ ಕುಣಿಯುತ್ತಿರುವುದು, ನನ್ನ ಬದುಕಿನ ಮೂಕ ಹಾಡಿಗೇ!! ಸ್ತಬ್ಧ ಬದುಕಿನ ಮೌನದ ಸಾಲುಗಳನ್ನು ಇರುವಷ್ಟು ಹೊತ್ತು ಅರಸುತ್ತೇನೆ, ಮೌನವನ್ನೆಲ್ಲಾ ಶಬ್ದಗಳನ್ನಾಗಿಸುತ್ತೇನೆ, ಆ ಶಬ್ದಗಳೊಳಗಡಗಿದ ಅರ್ಥವನ್ನು ವಿವರಿಸುವ ಜೀವವೊಂದಕ್ಕೆ ಹಾತೊರೆಯುತ್ತೇನೆ... ಆ ವ್ಯಕ್ತಿ ಬಂದು ಶಬ್ದಗಳಿಗೆ ವಿವರಣೆಯಾದಾಗ ಅವರೇ ನನ್ನ ಭವಿಷ್ಯದ ನಾವಿಕರಾಗಲೆಂದು ಹಂಬಲಿಸುತ್ತೇನೆ, ನೆನಪುಗಳಿಗೆ ಬೇಡಿ ಹಾಕಲೆಂದು ಬಯಸುತ್ತೇನೆ... ಆದರೇನಾಯಿತು, ಬಿಳಿ ಬದುಕು ನೂಕ

ಒಂದು ನೆನಪು

Image
ಮಂಜು ಬೀಳುವ ಈ ಮುಂಜಾವಿನಲಿ, ನೀ ಯಾಕೆ ನೆನಪಾದೆಯೋ ಮನದಲಿ. ನಿನ್ನೊಂದಿಗೆ ಕಳೆದಂತಹ ಆ ಕ್ಷಣಗಳು, ಮತ್ತೆ-ಮತ್ತೆ ನೆನಪಾಗಿದೆ ಆ ದಿನಗಳು. ನಿನ್ನ ಬಗ್ಗೆ ಎಷ್ಟೇ ಗೀಚಿದರೂ ಕವನ, ನೀನೊಂದು ಮುಗಿಯದ ಕಥನ. ನಿನ್ನ ನಗುವೇ ನನಗೆ ರಸದೌತಣ, ನೀ ನಗುತ್ತಲೇ ಇರು ಪ್ರತಿದಿನ.       - ಹರ್ಷಿತ್ ಎಂ,          ಚೆಂಬು